Exclimation words in diffrent parts of karnataka after eating a wonderfull dish, or after anything which they liked a lot :)
ಬೆಂಗಳೂರು - ಸೂಪರ್ !
ಮೈಸೂರು - ಸಕ್ಕತ್ತಾಗಿದೆ !
ಮಂಗಳೂರು - ವಟ್ರಾಸೀ !
ಮಂಡ್ಯ - ವೈನಾಗಿದೆ !
ಬೆಳಗಾವಿ/ ಬೀದರ್ - ಮಸ್ತ !
ಧಾರವಾಡ - ಅನಾಹುತ !
ಬಳ್ಳಾರಿ - ಬೆಂಕಿ !
ಗದಗ - ಭಪ್ಪರೆ !
ಗುಲ್ಬರ್ಗ - ಬಂಪರ್ !
ಗಂಗಾವತಿ - ಆ ಅಂದೇನಾ !
ಚಿಕ್ಕೋಡಿ - ಹ್ಹುತ್ತೆರಿ !
ರಾಯಚೂರು - ಬೊಂಬಾಟ !
ಶಿವಮೊಗ್ಗ - ಚಿಂದಿ
ಅಥಣಿ - ಝಕಾಸ್ ಆಗೇತಿ
ಶಿರಸಿ - ಲಾಯ್ಕಾ ಆಗಿದೆ
ಉಡುಪಿ - ಭಯ೦ಕರ ಮಾರಾಯರೆ !
yet work on collection when ppl dont like things
like
ಬೆಂಗಳೂರು -
ಬೆಂಗಳೂರು - ಕರಾಬ ಆಗಿದೆ
ಹುಬ್ಳಿ - ಕೊಂಡಾ !
Enjoy and add your stuff to the list :)
Thanks
Kiran
davangere - dhoolare!
ReplyDelete