Sunday, September 5, 2010

ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..

ಬಿದಿರು ಮೆಳೆಯಲಿ ಹೊಸಚಿಗುರು,
ಬಾನ ಹೃದಯದಲಿ ಒಂದರ ಮೇಲೂಂದು ಕಾಮನಬಿಲ್ಲು,
ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..
ಓಡುತ್ತಿರುವಸೈಕಲ್ ಗಂಟೆಯಲಿ ಯಾವುದೋ ಖುಷಿಯ ರಾಗ
ಯಾವುದೊ ಒಂದು ಕಾಡುವ ಕವಿತೆ, ಅಕ್ಷರವಾಗಿ ಮೂಡಬೇಕೆನ್ನುವ ಓಘ
ಮತ್ತೆ ಬಂತೇ ಮುಂಗಾರು ? ಧರೆಗೀಗ ಮಳೆಯ ಯೋಗ.

3 comments:

  1. Awesome...liked it..!! But again felt u ended in a hurry..it cud hav been bit longer...

    but last line..ಮತ್ತೆ ಬಂತೇ ಮುಂಗಾರು ? ಧರೆಗೀಗ ಮಳೆಯ ಯೋಗ....is real good. :) keep writing...

    -Naveen

    ReplyDelete