ಕ್ಯಾಮರಮ್ಯಾನ್ ಜೊತೆ "ಅನಿತಾ" ಟಿವಿ 9 ಮಂಗಳೂರ್
ಕ್ಯಾಮರಮ್ಯಾನ್ ಜೊತೆ "ಸುಗುಣಾ" ಟಿವಿ 9 ಗುಲ್ಬರ್ಗಾ
ಕ್ಯಾಮರಮ್ಯಾನ್ ಜೊತೆ "ಉಷಾ" ಟಿವಿ 9 ಹುಬ್ಳೀ
ಈ ಕ್ಯಾಮರಮ್ಯಾನ್ ಏನ್ ಲಕ್ಕೀ ಅದಾನ್ಲೇ
Wednesday, September 22, 2010
lucky
Friday, September 17, 2010
ಪಂಡಿತ ಪುಟ್ಟರಾಜ ಗವಾಯಿ ಗಾನಗಂಗೆಯಲ್ಲಿ ಲೀನ
ಗದಗ, ಸೆ. 17 : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಅಂಧರ ಬಾಳಿನ ಅಶಾಕಿರಣವಾಗಿದ್ದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಪುಟ್ಟರಾಜ ಕವಿ ಗವಾಯಿಗಳು(97) ಶುಕ್ರವಾರ ಮಧ್ಯಾಹ್ನ 12.15ಕ್ಕೆ ಲಿಂಗೈಕ್ಯರಾಗಿದ್ದಾರೆ. ನಾಳೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಸೋಮವಾರ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಅವರ ಅಶಯದಂತೆ ಗದಗಿನ ವೀರೇಶ್ವರ ಆಶ್ರಮಕ್ಕೆ ಕರೆದುಕೊಂಡು ಬರಲಾಗಿತ್ತು.
ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿತು. ತಕ್ಷಣ ಆಶ್ರಮಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಚೆನ್ನಶೆಟ್ಟಿ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ನಡೆಸಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಲಿಂಗೈಕ್ಯರಾಗಿರುವುದನ್ನು ಚೆನ್ನಶೆಟ್ಟಿ ಖಚಿತಪಡಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಅವರ ಕೋಟ್ಯಂತರ ಭಕ್ತರಿಗೆ ಶ್ರೀಗಳ ನಿಧನದ ಸುದ್ದಿ ತೀವ್ರ ಆಘಾತ ಉಂಟು ಮಾಡಿದೆ. ಮಠದಲ್ಲಿ ಶೋಕಸಾಗರ ಮನೆ ಮಾಡಿದೆ

last persona of gods on earth..
Sunday, September 12, 2010
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ
ಮೌನದಲಿ ಮಾತುಗಳೆಲ್ಲಾ ಕರಗಿ,
ದುಗುಡ ದುಮ್ಮಾನ ಹರಿವ ನೀರೊಂದಿಗೆ ಜರುಗಿ
ಮಿನ್ಚುಳ್ಳಿಯ ಹಾರಾಟದಿ ಮನಸು ಮರೆತು
ಕಬ್ಬಿನ ತೋಟದಿ ಸಿಹಿಯ ಸವಿದು
ಅಮೃತವೆ ಘನಿಭವಿಸಿದ ಬೆಲ್ಲ್ ಮೆದ್ದು
ಸಾಲು ಮರಗಳ ನೆರಳು, ಬಿಸಿಲಲಿ ನೆನೆದು
ಬಾ ಕುಳಿತುಕೊ, ಇದು ನಾ ಬೆಳೆದ ಕೃಷ್ಣಾ ತೀರ
ದೂರ ದೂರಕು ಎಲ್ಲವೂ ನನ್ನದೇ ಎನ್ನುವ ಹಸಿರಿನ ಜಿದ್ದು
ಬೀಸುಗಾಳಿಯೊ, ಕದ್ಡೋಯಬೇಕು ನಿನ್ನ ಎನ್ನುವ ಚೋರ

Friday, September 10, 2010
ಕೇಳೆ "ಕವನಾ " ಇದು ನಿನಗೆಂದೇ ಬರೆದ ಕವನ
This is nt any gr8 1 , Once i have it composed with guitaar or keyboard..may be it should worth listening ..
wait for it, any1 with guitar skills please help :)
ಕೇಳೆ "ಕವನಾ "
ಇದು ನಿನಗೆಂದೇ ಬರೆದ ಕವನ
ಯಾವಾಗ ನನ್ನಾ ನಿನ್ನ ಮಿಲನ ?
ಹೇಳಿಬಿಡು ನಾನೆಂದರೆ ನಿಂಗಿಷ್ಟನಾ ?
ಮಾಡಲೇನು ನಿನ್ನ ಅಪ್ಪನೊಂದಿಗೆ ಸದನ?
ಮಾಡ್ಲೆ ಬೇಕೇನು ನಿನ್ನ ಅಣ್ಣಾನೊಡನೆ ಕದನ ?
ಮಾಡು ನಿನ್ನ ಅಮ್ಮನಿಗೆ ನೀ ಮನನ
ನಾನೇ ನಿನ್ನ ಮದನ
ಯಾಕೆ ಕುಸುಮವೆ ನೀನು ಇರುವದು ಗಗನ
ಬೇಡುವೆ ಕೆಳಗಿಳಿಸು ಅವಳನು ಪವನ
ನೀನೆಂದರೆ ಏನೋ ಸಂಚಲನ
ನೀನ್ ಇಲ್ಲದೇ ಹೇಗೆ ಜೀವನ, ಇರಲಾರೆ ನಿನ್ನ ಬಿಟ್ಟು ಕವನ :)
ಕೇಳೆ ಕವನಾ
ಇದು ನಿನಗೆಂದೇ ಬರೆದ ಕವನ
disclaimer : I dont knw any1 with name kavana.
dedication : UG and Tatha my all time critics ;)

Sunday, September 5, 2010
ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..
ಬಿದಿರು ಮೆಳೆಯಲಿ ಹೊಸಚಿಗುರು,
ಬಾನ ಹೃದಯದಲಿ ಒಂದರ ಮೇಲೂಂದು ಕಾಮನಬಿಲ್ಲು,
ಜೀವನದ ಓಟಕ್ಕೆ ಮತ್ತೆ ಬಂದಿದೆ ವೇಗ..
ಓಡುತ್ತಿರುವಸೈಕಲ್ ಗಂಟೆಯಲಿ ಯಾವುದೋ ಖುಷಿಯ ರಾಗ
ಯಾವುದೊ ಒಂದು ಕಾಡುವ ಕವಿತೆ, ಅಕ್ಷರವಾಗಿ ಮೂಡಬೇಕೆನ್ನುವ ಓಘ
ಮತ್ತೆ ಬಂತೇ ಮುಂಗಾರು ? ಧರೆಗೀಗ ಮಳೆಯ ಯೋಗ.

Wednesday, August 18, 2010
Tomato soup for IT soul
Tip 3
Whenever the project estimate goes for toss ….
Whenever design ends up with lot of feed backs..
Whenever n to the power of n bugs are raised to your module….
Whenever you leave application is gone un served …
Whenever the new hire purchase request … get turned down
Whenever a customer finds a critical issue and tells it half the world and your management ….
Whenever your ideas are rejected by patent committee …
Whenever your project cost is not approved by CFO..
Whenever your Appraisal did not really apprise you….
Say loudly to your self :
Tu ye IT professional nahi …hai !!
Tu Wo IT professional hai …Jisse Naukri.com jaanti hai !!,
Jise Monster.com Jaanta hai !! ,
Purani company jaanti hai“ !!
:)
Wednesday, August 4, 2010
ಹೀಗನ್ನಿಸಿದೆ
ಹೀಗನ್ನಿಸಿದೆ
a funny note from gururaj K
ಪ್ರತಿ ತಿ೦ಗಳ ಕೊನೆ ಬ೦ದಾಗಲು.. ನನ್ನ ಕ್ಯಾಲುಕುಲೆಶನ್ನಲ್ಲೆ ಯಡವಟ್ಟಾಗಿತ್ತಾ ...
or calculatore yadavaataagitta...?

ಸ್ವಲ್ಪ ಸರ್ಕ್ಸಸ ಮಾಡಿದ್ದ್ರೆ ಇನೊ೦ದ ಐವತ್ತು ಸಾವಿರ ಉಳಿಸಬಹುದಿತ್ತನೊ ಈ ವರ್ಷ..
ನಾಳೆ ನಾನೆ ಹೊಗಿ ಕ್ಲೀನಾಗಿ ಕೆಳಿಬಿಡಲಾ ಅವನ್ನಾ / ಅವಳನಾ
ಛೆ ! ಸ್ವಲ್ಪ ಜಾಸ್ತಿನೆ ರೆಗಿಬಿಟ್ಟನ ಅಮ್ಮನ ಜೊತೆ ...
ಸಾಲಾ ವಾಪಸ್ ಕೊಡದಿದ್ದ್ರು ಪರವಾಗಿಲ್ಲ , ದೊಸ್ತಿನಾದ್ರು ಇಟ್ಟುಕೊತಾನಾ...
ಆ ಕಂಪನಿ ಆಪ್ಪರೆ ಚೆನ್ನಾಗಿತ್ತಾ..., ಅಥವಾ...ಹಳೆ..ಕಂಪನಿನೆ...ಚೆನ್ನಾಗಿತ್ತಾ
ತೆಪ್ಪಗೆ ಊರಲ್ಲೆ... ಎನಾದ್ರು ಬುಸಿನೆಸ್ ಮಾಡಬೇಕಾಗಿತ್ತು....
ಅಪ್ಪನ... ಕಾನ್ಚೆಪ್ಟೆ... ಅರ್ಥ ಆಗಲ್ವಲ್ಲಾ ....
a funny note from gururaj K
ಪ್ರತಿ ತಿ೦ಗಳ ಕೊನೆ ಬ೦ದಾಗಲು.. ನನ್ನ ಕ್ಯಾಲುಕುಲೆಶನ್ನಲ್ಲೆ ಯಡವಟ್ಟಾಗಿತ್ತಾ ...
or calculatore yadavaataagitta...?
Tuesday, July 20, 2010
Ondu Sala !
ಲೈಫ್ನಲ್ಲಿ ಏನು ಥಿರ್ಲ್ಲ್ ಇಲ್ಲಾ ಅಂತಿದಿರಾ ?
ಸೆಕೆಂಡ್ ಗೇರನಲ್ಲಿ ಒಂದು ಸಲ ಶಿರಾಡಿ ಘಾಟ್ ಕಟ್ ಮಾಡ್ಕೊಂಡು ಬನ್ನಿ ಸಾಕು !
(ಯಮನ ಗಂಡೆದೆ ಝಲ್ಲ್ ಅನಿಸುವ ಹೆರ್ಪಿನ್ ಕರ್ವು!)
800 ಆಡಿ ಇಂದ ಕೆಳಗೆ ಬಿದ್ರೆ ನೀರಿಗೆ ಏನಾಗುತ್ತೆ ಅಂದ್ರಾ
ಒಂದು ಸಲ ಜೋಗಾದ್ ಗುಂಡಿ ಮೇಲೆ ನಿಂತು ನೋಡಿ ಸಾಕು
ನಿಮ್ಮನೆ ಸಿಂಟ್ಯಾಕ್ಸ್ ದೊಡ್ಡಡು ಅಂತೀರಾ ?
ಕೇ ಆರ್ ಎಸ್ ಗೋಡೆ ಮುಂದೆ ನಿಂತು ಈ ಮಾತಾ ಹೇಳಿ !
ನಿಮ್ಮ ಟಚ್ ಸ್ಕ್ರೀನ್ ಫೋನು ಸೂಪರ್ ಅಂದ್ರಾ ?
ಒಂದು ಸಲ ಮುಟ್ಟಿದರೆ ಮುನಿ ಸಸಿ ಜೊತೆ ಆಟ ಆಡಿ ನೋಡಿ
ಪ್ಯಾರಿಸೇ ಘಮ್ಮೇ ಅನಿಸುವ ಪರ್ಫ್ಯೂಮ್ ತೊಗೊಂಡ್ರಾ ?
ಒಂದು ಸಲ ಸೌತ್ ಕೆನ್ರಾ ಅಡಿಕೆ ಹೂವು ಮೂಡಿದು ನೋಡಿ
ನಿಮ್ಮ ಏರಿಯಾದೇ ದೊಡ್ಡ ಶಾಪಿಂಗ್ ಮಾಲು ಅಂತೀರಾ
ಗೋಲ್ ಗುಂಬ್ಜ ಮದ್ಯ ನಿಂತು ಲೆಕ್ಕ ಹಾಕ್ ನೋಡಿ
ನೆಟ್‌ವರ್ಕ್ ಸಿಗ್ತಿಲ್ಲಾ ಅಂತಾ ಪೇಚಾಡುತಿದಿರಾ ?
ಮುಳ್ಳಯನ ಗಿರಿ ಹತ್ತಿ ಒಂದು ಕೇ ಕೇ ಹಾಕಿ , ಚಿಕ್ಕಮಗಲೂರೇ ಹೆಲೋ ಅನ್ನುತ್ತೆ !

ಕತ್ಲೆ ಗಿತ್ಲೆಗೆಲ್ಲಾ ನಾನ್ ಹೆದ್ರಲ್ಲಾ ಅಂತೀರಾ ?
ಕುಮಟಾ ಕಾಡ್ನಲ್ಲಿ ಬಿದಿರು ಮೆಳೆ ಹೊಕ್ಕು ಬನ್ನಿ
( ಕತ್ತಲೆಗೆ ಭಯ ಹುಟ್ಟಿಸುವಸ್ತು ದಟ್ಟ ಕಾಡು)
ನಿಮ್ಮನೆ ಸಿಂಟ್ಯಾಕ್ಸ್ ದೊಡ್ಡಡು ಅಂತೀರಾ ?
ಕೇ ಆರ್ ಎಸ್ ಗೋಡೆ ಮುಂದೆ ನಿಂತು ಈ ಮಾತಾ ಹೇಳಿ !
ನಿಮ್ಮ ಟಚ್ ಸ್ಕ್ರೀನ್ ಫೋನು ಸೂಪರ್ ಅಂದ್ರಾ ?
ಒಂದು ಸಲ ಮುಟ್ಟಿದರೆ ಮುನಿ ಸಸಿ ಜೊತೆ ಆಟ ಆಡಿ ನೋಡಿ
ಪ್ಯಾರಿಸೇ ಘಮ್ಮೇ ಅನಿಸುವ ಪರ್ಫ್ಯೂಮ್ ತೊಗೊಂಡ್ರಾ ?
ಒಂದು ಸಲ ಸೌತ್ ಕೆನ್ರಾ ಅಡಿಕೆ ಹೂವು ಮೂಡಿದು ನೋಡಿ
ನಿಮ್ಮ ಏರಿಯಾದೇ ದೊಡ್ಡ ಶಾಪಿಂಗ್ ಮಾಲು ಅಂತೀರಾ
ಗೋಲ್ ಗುಂಬ್ಜ ಮದ್ಯ ನಿಂತು ಲೆಕ್ಕ ಹಾಕ್ ನೋಡಿ
ನೆಟ್‌ವರ್ಕ್ ಸಿಗ್ತಿಲ್ಲಾ ಅಂತಾ ಪೇಚಾಡುತಿದಿರಾ ?
ಮುಳ್ಳಯನ ಗಿರಿ ಹತ್ತಿ ಒಂದು ಕೇ ಕೇ ಹಾಕಿ , ಚಿಕ್ಕಮಗಲೂರೇ ಹೆಲೋ ಅನ್ನುತ್ತೆ !
Wednesday, July 14, 2010
ಭಯ೦ಕರ ಮಾರಾಯರೆ
Exclimation words in diffrent parts of karnataka after eating a wonderfull dish, or after anything which they liked a lot :)
ಬೆಂಗಳೂರು - ಸೂಪರ್ !
ಮೈಸೂರು - ಸಕ್ಕತ್ತಾಗಿದೆ !
ಮಂಗಳೂರು - ವಟ್ರಾಸೀ !
ಮಂಡ್ಯ - ವೈನಾಗಿದೆ !
ಬೆಳಗಾವಿ/ ಬೀದರ್ - ಮಸ್ತ !
ಧಾರವಾಡ - ಅನಾಹುತ !
ಬಳ್ಳಾರಿ - ಬೆಂಕಿ !
ಗದಗ - ಭಪ್ಪರೆ !
ಗುಲ್ಬರ್ಗ - ಬಂಪರ್ !
ಗಂಗಾವತಿ - ಆ ಅಂದೇನಾ !
ಚಿಕ್ಕೋಡಿ - ಹ್ಹುತ್ತೆರಿ !
ರಾಯಚೂರು - ಬೊಂಬಾಟ !
ಶಿವಮೊಗ್ಗ - ಚಿಂದಿ
ಅಥಣಿ - ಝಕಾಸ್ ಆಗೇತಿ
ಶಿರಸಿ - ಲಾಯ್ಕಾ ಆಗಿದೆ
ಉಡುಪಿ - ಭಯ೦ಕರ ಮಾರಾಯರೆ !
yet work on collection when ppl dont like things
like
ಬೆಂಗಳೂರು -
ಬೆಂಗಳೂರು - ಕರಾಬ ಆಗಿದೆ
ಹುಬ್ಳಿ - ಕೊಂಡಾ !
Enjoy and add your stuff to the list :)
Thanks
Kiran
Thursday, June 10, 2010
banglore laughs 1
After a long , I managed to pen down my observations...about my dates with banglore..
dates ?? good god there is nobody like shivsena who can nail me for dating banglore.
Being said I am getting banglored...
One best thing i would luv is to travel in BMTC...here is one ..
A man around 30...properly dressed in formal with a business go to up in to the bus from frontdoor of bus ( yeah its blunder mistake if you do it in pune or hyd ) they follow first in last out (STACK) means getting up from backdoor and getting down in front ( i will try best not sound as geek)else you will be scolded by all kaka,mama,mamis...in banglore..so the gentle man got up, and just wanted get in to the balcony ( back side of bus :) ) seems he touched a leg of lady while coming to back of bus .....to the surprise of all passengers ...the lady shouted back to him..." Cant you see, you look like gentleman !!"...
This guy got stunned...as there was no deilberation in any of his acts..just was in hurry to rush office ! and this incident got him off gaurd..every1 is looking at him... a second later he replied politely " Madam, i dont only, look like a GentleMan, I AM GENTELMAN" ( let put it in kannada " Ree naanu noddokaste gentleman alla, Naanirode Gentleman)
AND the whistles from Balcony by colleage goers !, well after that the lady has no courage to look back... :)
All of you know that Air,Light on earth are free....we are even getting a free around sun every year by being earthlings..., but you know what in Banglore air which you have not used...forget breathing....it can cost you...
It was a fine Saturday morning a Municipal Guy came checked our water meter and handed over bill of 9000 Rupeess !!! in month ! which used to be 100 or odd..., the guy said.... " Do you use water for harvesting or what ? " ..well Kaveri water can not cost this much...We bought in expert to check the problem ( well he told he was plumber earlier ...and into real estate - aka my house owner ;).....So what we found was ......if my neighbour keeps his tap open and because of now water ..only Air passes thru his Tap...our water meter was racing...WOW...
Our plumber ran like Eureka Eureka !! yeah he was wearing 3/4th ...thanks god.
To talk about too much profesinalim ... A friend of mine is project manager at SW firm...
While having tea at noon ...he received call that her wife delivered a baby boy ! Wow every1 was happy..., he ran to hospital...both mom & kid were fine and healthy...., later next day he said birth was little early than date...some what 8 months 10 days..., and we anxiousy asked..is baby ok? incubator etc etc ..? he said...noting like that..baby is healthy , after a pause " i am also happy....it is ahead of schedule (being project Mngr) ;) ...
Well got to go ..look out for more fun and fun...
zzzzzZZZZZzzzZZZZZ

Wednesday, June 9, 2010
offer letter
Offer Letter
FIL/MIL & Daughter
Company Pvt Ltd.
Dear XYZ,
We are pleased to offer you employment with FIL/MIL & Daughter pvt. ltd. You will be entitled to be in the position of " Husband" . Your employment,compensation,salary roles, responsibleness are as set below in this letter.
You will be positioned as Husband of Ms: ABC by FIL/MIL, your start date is confirmed from the date of marriage. Your total salary back home is expected to be a 5 digits, first digit starting with 9.
You are entitled for spending yearly - not more than 25,000 for your personal expense, rest of the money should be encashed,spent or deposited or as gold in the name of Daughter pvt.ltd.
Any weekend services like cooking, washing clothes, cleaning house will be considered for compensation on special cases.
We are looking forward for your joining as sooner after the engagement.
Promotions and bonuses
1) Over period you can expect to be promoted as Father, before you are supposed to get the below recognitions.
- Best son in law I from FIL ( CMM level 3 certification)
- Best son in law I from MIL ( CMM level 5 certification)
If you have Best husband certification above certifications will not be primary.
2) Your have food bonuses during – Festivals and birthdays. During other days you will have Sodexho food coupons.
3) Depending on your performance you can expect gifts from the company during first 3 years of alliance from relatives, nephews.pvt ltd.
Taxes
- You Will be taking care of all telephone bills including cell phone and landline. Cable TV connection pay comes under un taxable amount provided you don’t use remote control of the TV.
Insurance -
You will be not be covered under insurances for incidents like being hit by – chapatti mover (lattunige) or sambaar spoon ( soutu).
Code of conduct , rules and regulations.
Below is code of conduct and rules you are supposed to adhere.
Conduct
- You will not be throwing socks around the corner.
- You will not be throwing towels on the bed after bath.
- You are supposed to abide the rules by BIL.
Regulations
- Any delays in confirming to movie with tickets would be considered a serious violation.
- Any expense which are not approved by Daughter pvt ltd aka wife should be reimbursed back.
To be continued…
FIL – father in law
MIL – mother in law
BIL – brother in law..
I am yet to work on version of HR boy….
Its 1 am I must sleep....
Monday, February 1, 2010
in the palace city
Hi how are you? Hope you are doing Good !
I had been to mysore very recently, well i had been in my childhood once in school trip..and was scared seeing the mahishasur statue...very much like you. This time i had a chance to stay in mysore for four days, Though the original plan was to pick up a friend( who is working their) and go around places in a day or two.
Friend fell sick with fever and i decided to camp at his room, till he is ok and later we can go to few place we spoke about...., my generous friend told me to take his bike and go around...while he will take some rest...thus my exploration of mysore began..
Here are things what kept me thinking...when you enter a city or in outskirt of city....you are welcomed by garbage,junk structures...etc etc...here is good thing about mysore...you enter from any root...you wont find any garbage , junk, slums.....its just lush green, clean roads ...let it be najangoodu road,Banglore road or ooti road... i could not even make out i am already in mysore...
I asked a fellow traveller - how to go to sarswatipuram ? how much time you can spend telling somebody the address or directions ? 10 seconds ? 20 seconds? And you still fail to give proper direction... , this fellow calmly told how to go , i dint need second attempt to know the directions...
if it was Bangalore, agreeably no one can tell you the directions this correctly and this cool.
Lets not do the comparison between banglore & mysore or any other town..each city has its own pattern.., but mysore certainly has a difference which i want to talk about. A lot to learn.
At midnight around 3 am ( early morning), my friend started shivering with cold..after all medication , the only damn thing we needed was hot water to comfort him, heater gone bad, no gas. I had no choice than disturbing the neighbour for it. I knocked the door, owner of the house peeped in the window and asked what is it. I said “ i need some hot water for so and so”
He called me inside asked me to sit, in next 5 minutes lady of the house came with 2 flasks , i asked one flask of hot water is enough , she said “ Ondralli kashaay idepa, begane hogi kudiyoke helu chali kadime aagutte”, the owner did accompany me to our room enquired everything and gave a phone number of nearby doctor. 3 am early morning can you expect this much hospitality ???
Obvisosly , mysore is rich city...next to banks of kaveri, fertile land, business etc etc... you can debate it has got lot of resource that the reason , the city is well built , well organised, good system etc etc..But being resourceful,rich is not the only reason why the city stands different , its the civic sense ,people, which have made the difference. Yes, there is influence of Raja,maharaja ruling , but its not only the power and money, it is people who have adhered to better living . No over night shops running, no scope & entertainment for illegal things at all like pubs,bars,gaming centers etc etc – everyone is in good sleep by 10.30..a village warmth in a big town.
Being new to the roads, i entered in oneway, so the traffic police (very much of head constable grade) caught me , what next....simple – He told me “ Saar, idu one way ..ekade baro haagilla, wapas hogi”....boy if it was hubli/dharwad its a different deal. Then i asked “ Jaganmohan place elli barutte? “ he laughed at me and jovially said “ adu illigantu barilla , nive hogbeku “ , i gave a giggle and he accompanied to show me the palace , came riding along with me !
In a near by hotel “ nalapak” i went to have break fast , ordered a pongal after hearing the menu ..
The waiter asked me are you from hubli ? i said “ yes”. “ saar, haagadre pongal beda, bisi belebaath togoli “ , i asked “ why?”... he said “ pongal khaara iralla , nimmage ishtaaglla bidi “ , winked his eyes.
He knew hubli and spice go hand in hand propably.. but he did please me.
It is indeed a great city and great people indeed, also eco friendly place, strictly no plastic, no language/culture mix up. A fine blend and touch modernisation.
I cant talk much about greatness of this city.. it should be experienced...,
On the downside, i started thinking being a mysorian what made this difference.
Its the laureates, legends , writers and ofcourse kings - Sir M V, Kegnal hanumantyaa,S Nijalingappa and many, but now do we any such leaders and legends who are capable of continuing this legacy ?
An autodriver with whom i stuck conversation over a coffee ( he was MA in kannada)...started telling what has started going wrong - real estate is under control of andras rich people,( all mines money is being invested here).Natives are not able to stand the price fight in their own town. Politicos have totally divided and deteriorated the system based on cast. Tourism spots have become places of illegal activity and filled with plastic,junk,liquor bottles. Younger generation does not acknowledge what a great place it is. Religious missionaries exploiting poor people with money.Pople are forgetting Karnatik music, painting and other arts.
Certainly “the change, different tastes, language of money” cannot be controlled, restricted or dictated....
Slowly people are falling in to the fast lane which won’t end to a beautiful destination nor the journey while is worth remembered.
Later that week , bunch of we guys went around – visited chamundi temple( i was luck to get chance that poojari let me inside garbha gudi very near to devi statue ,rangantittu,balmuri,
mahadevarpur where ravichandrans ramachari movie songs were shot .
Got to return to banglore tomorrow morning....
You guys visit once, making yourself ample time.

Subscribe to:
Posts (Atom)